Kannada Christian Song Lyrics
Album: Pastor Simon Moses
Released on: 6 Sep 2013
Nanna Yesuve Nanna Yesuve Lyrics In Kannada
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 2
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 4
1. ನಿನ್ನ ಪ್ರೀತಿಯಿಂದ ನನ್ನ
ಅಗಲಿಸುವವರ್ಯಾರು – 2
ಕಷ್ಟವೋ ಸಂಕಟವೋ ಏನೇ ಬಂದರು – 2
ನಿನ್ನ ಪ್ರೀತಿಯಿಂದ ನನ್ನ
ಅಗಲಿಸುವವರ್ಯಾರು – 2
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 2
2. ಎಲ್ಲಾ ನನ್ನ ಬೇಡವೆಂದು
ತಳ್ಳಿ ಬಿಟ್ಟ ಕಲ್ಲು ನಾನು
ನನ್ನ ಹುಡುಕಿ ಬಂದದ್ದು
ನಿನ್ನ ಪ್ರೀತಿಯೇ – 4
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 2
3. ನನ್ನ ಆಸೆ ಬಯಕೆ ಎಲ್ಲಾ
ನಿನ್ನ ಪ್ರೀತಿ ಮಾಡುವುದೇ
ಬದುಕುವುದು ಸಾಯುವುದು
ನಿನ ಗಾಗಿಯೇ – 4
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 2
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ – 4
Watch Online
Nanna Yesuve Nanna Yesuve MP3 Song
Nanna Yesuve Nanna Yesuve Lyrics In English
Nanna Yesuve Nanna Yesuvae
Neenondhige Baaluva Asaiyagethe – 2
Nanna Yesuve Nanna Yesuvae
Neenondhige Baaluva Asaiyagethe – 4
1. Neena Preethiyindha
Nanna Aagalisuvavar Yaru – 2
Kashtavo Sankatavo Yenne Bandharu – 2
Neena Preethiyindha
Nanna Aagalisuvavar Yaru – 2
Nanna Yesuve Nanna Yesuvae
Neenondhige Baaluva Asaiyagethe – 2
2. Yella Nanna Bedavendhu
Thalli Beeta Kallu Naanu – 2
Nanna Hudiki Bandhadhu
Neena Preethiye – 4
Nanna Yesuve Nanna Yesuvae
Neenondhige Baaluva Asaiyagethe – 2
3. Nanna Asai Bayake Yella
Ninna Preethi Maaduvedhe – 2
Badhukuvudhu Saayuvodhu
Neenagaghiye – 4
Nanna Yesuve Nanna Yesuvae
Neenondhige Baaluva Asaiyagethe – 2
Nanna Yesuve Nanna Yesuvae
Neenondhige Baaluva Asaiyagethe – 4
Nanna Yesuve Nanna Yesuve MP3 Download
Song Description:
Telugu Christian Songs, RC Christian songs, Praise and Worship Songs Lyrics, Praise songs, Jesus Songs Telugu, Christian worship songs with lyrics, Telugu Gospel Songs, Telugu Worship Songs,